UPSC Success Story: ಕೆನರಾ ಬ್ಯಾಂಕ್ ಉದ್ಯೋಗದ ಜೊತೆಗೆ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿ, ಸತತ ವೈಫಲ್ಯಗಳ ನಡುವೆಯೂ 5ನೇ ಪ್ರಯತ್ನದಲ್ಲಿ ಐಎಎಸ್ ಅಧಿಕಾರಿಯಾಗಿರುವ ಮಧ್ಯಪ್ರದೇಶದ ಸಮೀಕ್ಷಾ ದ್ವಿವೇದಿ ಅವರ ಯಶೋಗಾಥೆ ಇಲ್ಲಿದೆ. Read the inspiring UPSC success story of Samiksha Dwivedi, a Canara Bank PO who cracked the Civil Services Exam in her 5th attempt and secured AIR 56 to become an IAS officer.