NWKRTC Yellamma Temple Special Buses: ರಾಜ್ಯದ ಯಲ್ಲಮ್ಮ ದೇವಿ ಭಕ್ತರಿಗೆ ಗುಡ್ನ್ಯೂಸ್; ಹುಬ್ಬಳ್ಳಿ, ನವಲಗುಂದದಿಂದ NWKRTC ವಿಶೇಷ ಬಸ್ ವ್ಯವಸ್ಥೆ, ವೇಳಾಪಟ್ಟಿ ಇಲ್ಲಿದೆ. NWKRTC will operate special buses from Hubballi and Navalgund to Yellamma Gudda on specified days until Deepavali Amavasya. NWKRTC Special Bus: ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರಗಳ ಪೈಕಿ ಪ್ರಮುಖವಾದ ಹಾಗೂ ಪ್ರತಿ ಹುಣ್ಣಿಮೆಗೂ ಭಕ್ತರಿಂದ ತುಂಬಿ ತುಳುಕುವ ಶ್ರೀ ಕ್ಷೇತ್ರ ಬೆಳಗಾವಿ ಜಿಲ್ಲೆಯ ಸೌದತ್ತಿ ಯಲ್ಲಮ್ಮನ ಗುಡ್ಡಕ್ಕೆ ತೆರಳಲು ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.