2 Year Old girl: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ 2 ವರ್ಷ 10 ತಿಂಗಳ ಪುಟ್ಟ ಬಾಲಕಿ ಸ್ವರಶ್ರೀ ಹೆಗಡೆ 12 ತಾಳಗಳನ್ನ ಬಾಯಲ್ಲಿ ಹೇಳುತ್ತಾ, ಲಯಬದ್ಧವಾಗಿ ತಬಲಾ ನುಡಿಸುವ ಮೂಲಕ 'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್' ಸೇರಿದ್ದಾಳೆ. 2-year-old Swarshri Hegde from Honnavara, Karnataka has entered the India Book of Records for reciting and playing 12 taals on the tabla. Watch her viral video that's winning the internet.